ವಿರಾಜಪೇಟೆ: ಹುಲಿ ದಾಳಿಗೆ ಹಸು ಬಲಿ

Nov 20, 2025 - 21:29
 0  1.4k
ವಿರಾಜಪೇಟೆ: ಹುಲಿ ದಾಳಿಗೆ ಹಸು ಬಲಿ

ವಿರಾಜಪೇಟೆ: ತಾಲ್ಲೂಕಿನ ಕಂಡಂಗಾಲ ಗ್ರಾಮದ ಪಾತಂಡ ಸಂತೋಷ ಎಂಬುವವರ 12ಲೀಡರ್ ಹಾಲು ಕೊಡುವ ಹಸುವನ್ನು,ಅವರ ಮನೆಯಿಂದ, 100 ಮೀ.ದೂರದಲ್ಲಿ ಹುಲಿ ದಾಳಿ ಮಾಡಿ ಬಲಿ ಪಡೆದಿದೆ.ಇದೀಗ ಕಾಫಿ ಕೊಯ್ಲಿನ ಸಮಯದಲ್ಲಿ ಕಾರ್ಮಿಕರು ತೋಟಕ್ಕೆ ಕೆಲಸಕ್ಕೆ ತೆರಳಲು ಭಯಪಡುತ್ತಿದ್ದು,ಅರಣ್ಯ ಇಲಾಖೆ ಹುಲಿ ಸೆರೆ ಕಾರ್ಯಾಚರಣೆಯನ್ನು ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 4
Wow Wow 0