ವಿರಾಜಪೇಟೆ; ನ್ಯಾಯಾಧೀಶರಾಗಿ ಸೈದ ಕಶ್ಮೀರ ಸಿಮ್ರನ್ ಆಯ್ಕೆ

Feb 18, 2026 - 11:50
 0  1.2k
ವಿರಾಜಪೇಟೆ; ನ್ಯಾಯಾಧೀಶರಾಗಿ ಸೈದ ಕಶ್ಮೀರ ಸಿಮ್ರನ್ ಆಯ್ಕೆ

ವಿರಾಜಪೇಟೆ:ಇಲ್ಲಿನ ದಖ್ಖನ್ನಿ ಮೊಹಲ್ಲ ನಿವಾಸಿ ದಿವಂಗತ ಸಯ್ಯದ್ ನಜೀರ್ ಅಹಮದ್ ಹಾಗೂ ಸೈದ ನಿಕಾತ್ ಅಸ್ಮ ( ಮೌಂಟೇನ್ ವ್ಯೂ ಶಾಲೆ) ಇವರ ಪುತ್ರಿ ಸೈದ ಕಶ್ಮೀರ ಸಿಮ್ರನ್ ಅವರು ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.

What's Your Reaction?

Like Like 1
Dislike Dislike 0
Love Love 5
Funny Funny 0
Angry Angry 0
Sad Sad 1
Wow Wow 0