ನೀರಿನ ಸಮಸ್ಯೆ: ಹೊಸ ಮೋಟಾರ್ ಅಳವಡಿಕೆ

ನೀರಿನ ಸಮಸ್ಯೆ: ಹೊಸ ಮೋಟಾರ್ ಅಳವಡಿಕೆ

ಕುಶಾಲನಗರ: ಕೂಡುಮಂಗಳೂರು ಗ್ರಾ.ಪಂ ನ ಕೂಡ್ಲೂರು ಬಸವೇಶ್ವರ ಬಡಾವಣೆಯಲ್ಲಿ ನೀರಿನ ಮೋಟಾರ್ ರಿಪೇರಿಯಾದ ಹಿನ್ನಲೆ ನೀರಿನ ಸಮಸ್ಯೆ ಎದುರಾಗೊತ್ತು. ಈ ಹಿನ್ನಲೆ ಹೊಸ‌ ಮೋಟಾರ್ ಅಳವಡಿಸಿ ನೀರು ಸರಬರಾಜು ಮಾಡಲಾಯಿತು. ಈ ಸಂದರ್ಭ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಬಿ.ಶಂಶುದ್ಧೀನ್, ನೀರುಗಂಟಿ ಮಹದೇವ್, ಗಿರೀಶ್ ಇದ್ದರು.