ಕೊಡಗಿನಲ್ಲಿ ನಾಳೆ ಬೆಳಿಗ್ಗೆ 8:30 ಗಂಟೆವರೆಗೆ ರೆಡ್ ಅಲರ್ಟ್ ಘೋಷಣೆ
ಮಡಿಕೇರಿ:ಜಿಲ್ಲೆಯಲ್ಲಿ ಮಳೆ ಚುರುಕುಗೊಂಡಿದ್ದು ಹವಾಮಾನ ಇಲಾಖೆ ಜಿಲ್ಲೆಯಲ್ಲಿ ನಾಳೆ ಬೆಳಗ್ಗೆ 8.30 ಗಂಟೆಯವರೆಗೆ ರೆಟ್ ಅಲರ್ಟ್ ಘೋಷಿಸಿದ್ದು,ನಾಳೆ ಬೆಳಗ್ಗೆ 8.30 ಗಂಟೆಯ ನಂತರ ಆರೆಂಜ್ ಅಲರ್ಟ್ ಜಾರಿಯಲ್ಲಿರಲಿದೆ.
What's Your Reaction?
Like
3
Dislike
0
Love
2
Funny
0
Angry
0
Sad
0
Wow
1

