ಕಡಂಗ: ವಿಜಯ ವಿದ್ಯಾ ಸಂಸ್ಥೆಯ ಶಾಲಾ ಪ್ರಾರಂಭೋತ್ಸವ

Jun 3, 2025 - 14:06
 0  66
ಕಡಂಗ: ವಿಜಯ ವಿದ್ಯಾ ಸಂಸ್ಥೆಯ ಶಾಲಾ ಪ್ರಾರಂಭೋತ್ಸವ
ಕಡಂಗ: ವಿಜಯ ವಿದ್ಯಾ ಸಂಸ್ಥೆಯ ಶಾಲಾ ಪ್ರಾರಂಭೋತ್ಸವ

ಕಡಂಗ:ಇಲ್ಲಿನ ವಿಜಯ ವಿದ್ಯಾ ಸಂಸ್ಥೆಯ ಶಾಲಾ ಪ್ರಾರಂಭೋತ್ಸವ ದಿನವನ್ನು ಅಧ್ಯಾಪಕವೃಂದವರು, , ಶಾಲಾ ಆಡಳಿತ ಮಂಡಳಿಯು ಹಾಗೂ ಪೋಷಕರ ಸಮ್ಮುಖದಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಶಾಲೆಗೆ ಬರಮಾಡಿಕೊಂಡರು.ಈ ಸಂದರ್ಭದಲ್ಲಿ ಅಧ್ಯಕ್ಷರಾದ ಬಲ್ಯಂಡ ಪಿ.ಬಿದ್ದಪ್ಪ, ವ್ಯವಸ್ಥಾಪಕರಾದ ಬಲ್ಲಚಂಡ ಮಾದಯ್ಯ, ಕಾರ್ಯದರ್ಶಿಗಳಾದ ಕಾಂಗಿರ ರವಿಮಾಚಯ್ಯಿ ಇದ್ದರು.

ವರದಿ: ನೌಫಲ್

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0