ಗೋಣಿಕೊಪ್ಪ: "ಕ್ಲಾಸಿಕ್ ಟ್ರೇಡರ್ಸ್ ಶುಭಾರಂಭ
ಗೋಣಿಕೊಪ್ಪ:ಗೋಣಿಕೊಪ್ಪ ವ್ಯಾಪ್ತಿಯ ಜನತೆಗೆ ಸಂತಸ ಸುದ್ದಿ ಇದಾಗಿದ್ದು,ಗೋಣಿಕೊಪ್ಪಲಿನಲ್ಲಿ ನೂತನವಾಗಿ ಕ್ಲಾಸಿಕ್ ಟ್ರೇಡರ್ಸ್ ಸೂಪರ್ ಮಾರ್ಕೆಟ್ ಶುಭಾರಂಭಗೊಂಡಿದೆ.ಗೋಣಿಕೊಪ್ಪಲಿನ ಎಸ್.ಬಿ.ಐ ಬ್ಯಾಂಕ್ ಎದುರುಗಡೆಯಲ್ಲಿ ಶುಭಾರಂಭಗೊಂಡಿರುವ ಕ್ಲಾಸಿಕ್ ಟ್ರೇಡರ್ಸ್ ನಲ್ಲಿ ಒಂದೇ ಸೂರಿನಡಿಯಲ್ಲಿ ಎಲ್ಲಾ ವಸ್ತುಗಳು ಕಡಿಮೆ ದರದಲ್ಲಿ ಲಭ್ಯವಿದೆ.TTP ಗ್ರೂಪ್ ಮುಖ್ಯಸ್ಥ ತೀತರಮಾಡ ತಿಮ್ಮಯ್ಯ ಪ್ರಭು ಅವರು ನೂತನ ಕ್ಲಾಸಿಕ್ ಟ್ರೇಡರ್ಸ್ ಮಳಿಗೆಯನ್ನು ಉದ್ಘಾಟಿಸಿದರು. ಈ ಸಂದರ್ಭ ಬಿ.ಎನ್ ಪ್ರಕಾಶ್,ಕುಪ್ಪಂಡ ತಿಲಕ್ ಮತ್ತಿತರರು ಇದ್ದರು.