ಬೇತ್ರಿ: ನೀರಿನ ಮಟ್ಟ ಇಳಿಕೆ

ಬೇತ್ರಿ: ನೀರಿನ ಮಟ್ಟ ಇಳಿಕೆ

ಕಡಂಗ: ವಿರಾಜಪೇಟೆ-ಮಡಿಕೇರಿ ಮುಖ್ಯ ರಸ್ತೆಯಲ್ಲಿರುವ ಬೇತ್ರಿ ಕಾವೇರಿ ನೀರು ಸೇತುವೆಯ ನೀರು‌ ನಿನ್ನೆಗಿಂತ ಒಂದು ಅಡಿ ಕಡಿಮೆಯಾಗಿದೆ ಎಂದು ಗ್ರಾಮಸ್ಥರಾದ ಶಮೀರ್ ತಿಳಿಸಿದ್ದಾರೆ.

ವರದಿ: ನೌಫಲ್