ಮಡಿಕೇರಿ‌: ನಗರಸಭೆಯ 12ನೇ ವಾರ್ಡ್ ನಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ. ಕಾಮಗಾರಿ ‌ಪರಿಶೀಲನೆ‌ ನಡೆಸಿದ ವಾರ್ಡ್ ಸದಸ್ಯ ಬಶೀರ್

ಮಡಿಕೇರಿ‌: ನಗರಸಭೆಯ 12ನೇ  ವಾರ್ಡ್ ನಲ್ಲಿ  ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ.  ಕಾಮಗಾರಿ ‌ಪರಿಶೀಲನೆ‌ ನಡೆಸಿದ ವಾರ್ಡ್ ಸದಸ್ಯ ಬಶೀರ್

ಮಡಿಕೇರಿ: ನಗರಸಭೆಯ 12ನೇ ವಾರ್ಡ್ ನಲ್ಲಿ ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹಳೆಯ ಡಾಂಬರು ರಸ್ತೆಯನ್ನು ಅಗೆದು,ನಗರಸಭಾ‌ ಎಸ್.ಡಿ.ಪಿ.ಐ ಸದಸ್ಯರಾದ ಬಶೀರ್ ಅವರ, ಪ್ರತ್ಯೇಕ ಕಾಳಜಿಯಿಂದ ಹೊಸ ಕಾಂಕ್ರೀಟ್ ರಸ್ತೆ ಕಾಮಗಾರಿ ಚಾಲನೆ ನೀಡಿದ್ದಾರೆ.ರಸ್ತೆ ಅಭಿವೃದ್ಧಿ ಬಗ್ಗೆ ವಿಶೇಷ ಕಾಳಜಿ‌ ಹಾಗೂ ಆಸಕ್ತಿವಹಿಸಿರುವ ನಗರಸಭಾ ಸದಸ್ಯರಾದ ಬಶೀರ್ ಅವರಿಗೆ ವಾರ್ಡ್ ನಿವಾಸಿಗಳು ಧನ್ಯವಾದ ಸಲ್ಲಿಸಿದ್ದಾರೆ.