ಮಳೆಯ ಆರ್ಭಟ:ನಾಳೆ ಶನಿವಾರಸಂತೆ ಭಾಗದ ಮದರಸಗಳಿಗೆ ರಜೆ ಘೋಷಣೆ

ಮಳೆಯ ಆರ್ಭಟ:ನಾಳೆ ಶನಿವಾರಸಂತೆ ಭಾಗದ ಮದರಸಗಳಿಗೆ ರಜೆ ಘೋಷಣೆ

ಶನಿವಾರಸಂತೆ:ಕೊಡಗು ಜಿಲ್ಲೆಯಾದ್ಯಂತ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ನಾಳೆ 26-05-2025 ಸೋಮವಾರ,ಶನಿವಾರಸಂತೆ ಭಾಗದ ಗುಡುಗಳಲೆ ಬದ್ರಿಯಾ ಅರೇಬಿಕ್ ಹೈಯರ್ ಸೆಕೆಂಡರಿ ಮದ್ರಸ, ಚಿಕ್ಕಕೊಳತೂರು ಅರೇಬಿಕ್ ಮದರಸ ಹಾಗೂ ಗೋಪಾಲಪುರ ಬದ್ರಿಯಾ ಅರೇಬಿಕ್ ಮದರಸಗಳಿಗೆ ರಜೆ ಘೋಷಿಸಲಾಗಿದೆ.