ಸಿದ್ದಾಪುರದಲ್ಲಿ ಪುಟಾಣಿ ಮಕ್ಕಳಿಂದ ಯೋಗ

ಸಿದ್ದಾಪುರ :-ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಸಿದ್ದಾಪುರದ ಅಲ್ಬೀರ್ರ್ ಪ್ರಿ ಶಾಲೆಯಲ್ಲಿ ಯೋಗ ದಿನಾಚರಣೆ ಆಚರಿಸಲಾಯಿತು .LKG - UKGಯ ಒಟ್ಟು 45 ಪುಟಾಣಿ ಮಕ್ಕಳು ಶಿಕ್ಷಕರುಗಳು ಯೋಗ ಅಭ್ಯಾಸವನ್ನ ಕಲಿತ ಪುಟಾಣಿಗಳುಯೋಗ ಮಾಡಿ ಸಂಭ್ರಮಿಸಿದರು.
ಇದೇ ಸಂದರ್ಭ ಮಕ್ಕಳಿಗೆ ಯೋಗ , ಪರಿಸರ,ಶುಚಿತ್ವ,ಆರೋಗ್ಯ ಕಾಳಿಜಿ,ಶಿಸ್ತು,ಕ್ರೀಡೆ ಸಮಯ ಪಾಲನೆ ಸೇರಿದಂತೆ ಮಕ್ಕಳ ಬೆಳವಣಿಗೆಗೆ ಪೂರಕ ವಾದ ಪಾಠ ಹೇಳಿಕೊಟ್ಟರು. ಈ ಸಂದರ್ಭ ಶಿಕ್ಷಕರುಗಳಾದ ಜೀನತ್, ತಸ್ಲೀನಾ, ಶಫ್ನಾ ಮತ್ತು ಮಿಸ್ರಿಯಾ ಸೇರಿದಂತೆ ಪೋಷಕರು ಹಾಜರಿದ್ದರು
What's Your Reaction?






