ಸುಂಟ್ಟಿಕೊಪ್ಪ: ಕೊಟ್ಟಿಗೆ ಮನೆಯ ಮೇಲೆ ಬಿದ್ದ ಮರ

ಸುಂಟ್ಟಿಕೊಪ್ಪ: ಕೊಟ್ಟಿಗೆ ಮನೆಯ ಮೇಲೆ ಬಿದ್ದ ಮರ

ಮಡಿಕೇರಿ:ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ,ಸುಂಟಿಕೊಪ್ಪ ಹೋಬಳಿ ಹೊರೂರು ಗ್ರಾಮದ ನಿವಾಸಿಯಾದ ದೇವಿಪ್ರಸಾದ್ ರವರ ಕೊಟ್ಟಿಗೆ ಮನೆಯ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ.