ಹರದೂರು:ಮಳೆ ಹಾನಿ ಪ್ರದೇಶಗಳಿಗೆ ಗ್ರಾ.ಪಂ ಉಪಾಧ್ಯಕ್ಷ ಎಂ.ಎ ಮುಸ್ತಫಾ ಭೇಟಿ

ಹರದೂರು:ಮಳೆ ಹಾನಿ ಪ್ರದೇಶಗಳಿಗೆ ಗ್ರಾ.ಪಂ ಉಪಾಧ್ಯಕ್ಷ ಎಂ.ಎ ಮುಸ್ತಫಾ ಭೇಟಿ
ಚರಂಡಿ ಸ್ವಚ್ಛಗೊಳಿಸುತ್ತಿರುವ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ.ಎ ಮುಸ್ತಫಾ
ಹರದೂರು:ಮಳೆ ಹಾನಿ ಪ್ರದೇಶಗಳಿಗೆ ಗ್ರಾ.ಪಂ ಉಪಾಧ್ಯಕ್ಷ ಎಂ.ಎ ಮುಸ್ತಫಾ ಭೇಟಿ

ಸುಂಟ್ಟಿಕೊಪ್ಪ:ಹರದೂರು ಗ್ರಾಮ‌‌ ಪಂಚಾಯಿತಿ ವ್ಯಾಪ್ತಿಯ‌ ಮಳೆ ಹಾನಿ ಪ್ರದೇಶಗಳಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ.ಎ ಮುಸ್ತಫಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ಸಂದರ್ಭ ಮಳೆಯಿಂದಾಗಿ ಬ್ಲಾಕ್ ಆಗಿದ್ದ ಚರಂಡಿಗಳ ಕಸವನ್ನು ತಾವೇ ಮುಂದೆ ನಿಂತು ಸ್ವಚ್ಛಗೊಳಿಸಿ,ವಾರ್ಡ್ ನಿವಾಸಿಗಳ ಸಮಸ್ಯೆಯನ್ನು ಆಲಿಸಿದರು.