ಶನಿವಾರಸಂತೆ: ಕುಶಾಲನಗರ-ಶನಿವಾರಸಂತೆ ಸಂಪರ್ಕ ಕಲ್ಪಿಸುವ ಮುಳ್ಳೂರು ಹಿಂಟಿನಾಯಕನ ಕೆರೆಯ ಬಳಿ ರಸ್ತೆಗೆ ಮರಬಿದ್ದು ವಾಹನ ಸಂಚಾರ ಬಂದ್ ಆಗಿದೆ.