ಪಂಜ ಕುಸ್ತಿಯಲ್ಲಿ ಸಾಧನೆ:ಜಿಲ್ಲಾಡಳಿತದಿಂದ ಕೆ.ಎಂ ಹಸನ್ ಅವರಿಗೆ ಸನ್ಮಾನ

ಪಂಜ ಕುಸ್ತಿಯಲ್ಲಿ ಸಾಧನೆ:ಜಿಲ್ಲಾಡಳಿತದಿಂದ ಕೆ.ಎಂ ಹಸನ್ ಅವರಿಗೆ ಸನ್ಮಾನ

ಮಡಿಕೇರಿ:ಪಂಜ ಕುಸ್ತಿಯಲ್ಲಿ ರಾಜ್ಯ,ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಹೊಸ್ಕೇರಿ ಗ್ರಾಮ ಪಂಚಾಯಿತಿಯ VRW ಕೆ.ಎಂ ಹಸನ್ ಅವರನ್ನು ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಜಿಲ್ಲಾಡಳಿತದಿಂದ ಸನ್ಮಾನಿಸಿ‌ ಗೌರವಿಸಲಾಯಿತು. ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್ ಭೋಸರಾಜ್,ಶಾಸಕರಾದ ಡಾ.ಮಂತರ್ ಗೌಡ,ಜಿಲ್ಲಾಧಿಕಾರಿ ವೆಂಕಟ್ ರಾಜಾ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮತ್ತಿತರರು ಇದ್ದರು.