ಎಸ್.ಎಸ್.ಎಫ್ ವತಿಯಿಂದ ಗೋಣಿಕೊಪ್ಪಲಿನಲ್ಲಿ ಆಝಾದಿ ಜಾಥಾ
ಗೋಣಿಕೊಪ್ಪ: ನಮ್ಮೊಳಗಿನ ಭಾರತ ಜಾಗೃತಗೊಳ್ಳಲಿ ಎಂಬ ವಾಕ್ಯದೊಂದಿಗೆ ಕೊಡಗು ಜಿಲ್ಲಾ ಎಸ್ ಎಸ್ ಎಫ್ ವತಿಯಿಂದ ನಡೆಸುತ್ತಿರುವ ಆಝಾದಿ ಜಾಥಾ ಗೋಣಿಕೊಪ್ಪಲುವಿನ ಆರ್.ಎಂಸಿ ಮಾರುಕಟ್ಟೆಯಿಂದ ಆರಂಭಗೊಂಡಿತು. ಸಯ್ಯದ್ ಇಲ್ಯಾಸ್ ತಂಙಲ್ ಎಮ್ಮೆಮಾಡು, ಸಯ್ಯದ್ ಮಹದಿ, ಅಶ್ರಫ್ ಅಹ್ಸನಿ,ಖಮರುದ್ದೀನ್ ಸಖಾಫಿ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ ಕೊಟ್ಟಮುಡಿ, ಹಕೀಮ್ ಗೋಣಿಕೊಪ್ಪ, ಹಾಗೂ ಸಂಘಟನೆಯ ನೇತಾರರು,ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ: ನೌಫಲ್