"ಸ್ವಚ್ಛ ಕೊಡಗು ಸುಂದರ ಕೊಡಗು" ಅತಿಥಿ ರೆಸ್ಟೋರೆಂಟ್ ವತಿಯಿಂದ ಸ್ವಚ್ಛತಾ ಕಾರ್ಯ
ಕುಶಾಲನಗರ: ಅಭಿಯಾನ ಭಾಗವಾಗಿ ಇಂದು ಕುಶಾಲನಗರದ ಅತಿಥಿ ರೆಸ್ಟೋರೆಂಟ್ ವತಿಯಿಂದ ಇದರ ಸಿಬ್ಬಂದಿ ವರ್ಗದವರು ಇಂದು ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಈ ಕಾರ್ಯಕ್ರಮದಲ್ಲಿ ಅತಿಥಿ ರೆಸ್ಟೋರೆಂಟ್ ನ ಮ್ಯಾನೇಜರ್ ಗಲಾದ, ಶ್ರೀಜಿತ್, ಚರಣ್, ಪವನ್ .ಹಾಗು ಮುನೀರ್, ಹೇಮಂತ್, ಮುತ್ತುರಾಜು, ಸಿಪ್ರಿಯನ್, ಸಿಂಧು,ಮಾದೇಶ, ಕಮಲ್.ಇವರುಗಳು ಭಾಗಿಯಾಗಿ ಅಭಿಯಾನವನ್ನು ಯಶಸ್ವಿಗೊಳಿಸಿದರು.