ನಿಧನ ವಾರ್ತೆ:ಪನ್ಯ ತೋಟದ ಮಾಲೀಕರಾದ ಎಸ್.ಬಿ ಶಂಕರ್ ಅವರ ಪುತ್ರ ಸಂದೇಶ್ ನಿಧನ
ಸುಂಟಿಕೊಪ್ಪ: ಸುಂಟಿಕೊಪ್ಪ ಸಮೀಪದ ಕೆಳ ಪನ್ಯ ತೋಟದ ಮಾಲೀಕರಾದ ಎಸ್.ಬಿ. ಶಂಕರ್ ಅವರ ಪುತ್ರ ಎಸ್.ಎಸ್. ಸಂದೇಶ್ ( 58) ಅವರು ಮುಂಜಾನೆ ಮೈಸೂರಿನಲ್ಲಿ ನಿಧನ ಹೊಂದಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಸಂಜೆ 4 ಗಂಟೆಯ ನಂತರ ಸ್ವಗೃಹ ಪನ್ಯದಲ್ಲಿ ನಡೆಯಲಿದೆ. ಮೃತರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.