ಮಾಜಿ ಎಂ.ಎಲ್.ಸಿ ಅರಣ್ ಮಾಚಯ್ಯ ಅವರಿಗೆ ಒಲಿದ ಕರ್ನಾಟ ಕ್ರೀಡಾಪ್ರಾಧಿಕಾರದ ಉಪಾಧ್ಯಕ್ಷ ಸ್ಥಾನ
ಮಡಿಕೇರಿ: ಕನಾ೯ಟಕ ಕ್ರೀಡಾಪ್ರಾಧಿಕಾರದ ಉಪಾಧ್ಯಕ್ಷರಾಗಿ ಸಿ.ಎಸ್. ಅರುಣ್ ಮಾಚಯ್ಯ ನೇಮಕಗೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ರೀಡಾ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾರೆ. ಅರುಣ್ ಮಾಚಯ್ಯ ಅವರು ಅಂತರರಾಷ್ಟ್ರೀಯ ಕರಾಟೆ ಪಟುವಾಗಿದ್ದಾರೆ.