ವಿರಾಜಪೇಟೆ-ಮಡಿಕೇರಿ ರಸ್ತೆಯಲ್ಲಿ ಅನಿಲ ಸೋರಿಕೆ: ನಿಯಂತ್ರಣ ಕಳೆದುಕೊಂಡು ರಸ್ತೆಯಲ್ಲಿ ಬಿದ್ದ ಬೈಕ್ ಸವಾರರು
ವಿರಾಜಪೇಟೆ: ವಿರಾಜಪೇಟೆ-ಮಡಿಕೇರಿ ಮುಖ್ಯ ರಸ್ತೆಯ ಚಿಕ್ಕಪೇಟೆಯ ಬಳಿ ಆಂಜನೇಯ ದೇವಾಲಯದಿಂದ ಜಿ ಎಂ ಪಿ ಶಾಲೆಯ ಗೇಟ್ ವರೆಗೆ ರಸ್ತೆಯಲ್ಲಿ ವಾಹನದ ಅನಿಲ ಸೋರಿಕೆ ಯಾಗಿದ್ದು ಅನೇಕ ವಾಹನಗಳು ನಿಯಂತ್ರಣಕ್ಕೆ ಸಿಗದೆ ಅಪಘಾತ ಸಂಭಸಿದೆ. ಅಪಘಾತದಲ್ಲಿ ಬೈಕ್ ಸವಾರರು ಬಿದ್ದು ಗಾಯಗೊಂಡಿರುವ ಘಟನೆ ನಡೆದಿದೆ ದಯವಿಟ್ಟು ವಾಹನ ಸವಾರರು ಎಚ್ಚರಿಕೆಯಿಂದ ವಾಹನ ಚಲಾಯಿಸಿ.Aikmcc palliative home care virajpet ಸಿಬ್ಬಂದಿಗಳು,ಬೈಕ್ ನಲ್ಲಿ ಅಪಘಾತ ಸಂಭವಿಸಿದವರಿಗೆ ಚಿಕಿತ್ಸೆ ನೀಡಿದ್ದಾರೆ.