ಗೋಣಿಕೊಪ್ಪ ದಸರಾ:ಶೋಭಯಾತ್ರೆ ವೇಳೆ ನಿಯಮ ಉಲ್ಲಂಘಿಸಿ ಡಿಜೆ ಬಳಕೆ | ಸಮಿತಿ ಅಧ್ಯಕ್ಷರುಗಳ ಮೇಲೆ ಪ್ರಕರಣ ದಾಖಲು

ಗೋಣಿಕೊಪ್ಪ ದಸರಾ:ಶೋಭಯಾತ್ರೆ ವೇಳೆ ನಿಯಮ ಉಲ್ಲಂಘಿಸಿ ಡಿಜೆ ಬಳಕೆ | ಸಮಿತಿ ಅಧ್ಯಕ್ಷರುಗಳ ಮೇಲೆ ಪ್ರಕರಣ ದಾಖಲು
ಗೋಣಿಕೊಪ್ಪ ದಸರಾ ಶೋಭಯಾತ್ರೆ ವೈಭವ

ಮಡಿಕೇರಿ: ಗೋಣಿಕೊಪ್ಪ ದಸರಾ ಸಂದರ್ಭ ಗೋಣಿಕೊಪ್ಪದಲ್ಲಿ ನಡೆದ ದಶಮಂಟಪ ಶೋಭಾಯಾತ್ರೆ ವೇಳೆ ನ್ಯಾಯಾಲಯದ ಆದೇಶ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಾಗಿದೆ.

 ಹೈಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡಿ ಧ್ವನಿವರ್ಧಕ ಬಳಸಿದ ಹಿನ್ನೆಲೆಯಲ್ಲಿ ಶಾರದಾಂಭ ದಸರಾ ಸಮಿತಿ ಅರರ್ವತ್ತೊಕ್ಲು, ಕಾಡ್ಲಯ್ಯಪ್ಪ ದಸರಾ - ಸಮಿತಿ ಕಾಫಿ ಬೋರ್ಡ್, ಸ್ನೇಹಿತರ ಬಳಗ ಕೊಪ್ಪ - ಹಾಗೂ ಮೂರನೇ ವಿಭಾಗದ ಯುವ ದಸರಾ ಸಮಿತಿ ಅಧ್ಯಕ್ಷರುಗಳ ಮೇಲೆ ಪ್ರಕರಣ ದಾಖಲಾಗಿದೆ.