ಪ್ರವಾಹ ಸಂತ್ರಸ್ತರಿಗೆ ಮರೀಚಿಕೆಯಾದ ಸರ್ಕಾರ ಪರಿಹಾರ; ನೆರವು ನೀಡಲು ಕೇರಳ ಓಣಂ‌ ಬಂಪರ್ ಲಾಟರಿ ಖರೀದಿಸಿ ಅದೃಷ್ಟ ಪರೀಕ್ಷೆಗಿಳಿದ ಸಿದ್ದಾಪುರದ ಯುವಕ