ವಿರಾಜಪೇಟೆ:ಸಮೀಪದ ಕದನೂರು ಗ್ರಾಮದ ನಿವಾಸಿಯಾದ ಕಾಣತಂಡ ಗಣೇಶ್ ರವರ ವಾಸದ ಮನೆಯ ಗೋಡೆಯು ಭಾರೀ ಮಳೆಯಿಂದಾಗಿ ಕುಸಿದು ಭಾಗಶಃ ಹಾನಿಯಾಗಿರುತ್ತದೆ. ತಹಶೀಲ್ದಾರರು ಭೇಟಿ ನೀಡಿ ಪರಿಶೀಲನೆ ನಡೆಸಿದರು.