ಶಾಸಕ ಎ.ಎಸ್ ಪೊನ್ನಣ್ಣ ಅವರ ಅನುದಾನದಲ್ಲಿ ಕಣ್ಣಂಗಾಲ ಮಹದೇಶ್ವರ ದೇವಸ್ಥಾನ ರಸ್ತೆ ಕಾಮಗಾರಿ ಪೂರ್ಣ

ಶಾಸಕ ಎ.ಎಸ್ ಪೊನ್ನಣ್ಣ ಅವರ ಅನುದಾನದಲ್ಲಿ ಕಣ್ಣಂಗಾಲ ಮಹದೇಶ್ವರ ದೇವಸ್ಥಾನ ರಸ್ತೆ ಕಾಮಗಾರಿ ಪೂರ್ಣ

ವಿರಾಜಪೇಟೆ:ಕಣ್ಣಂಗಾಲ ಗ್ರಾಮ ಪಂಚಾಯತಿಯ ಮಹದೇಶ್ವರ ದೇವಸ್ಥಾನದ ರಸ್ತೆಗೆ ಐದು ಲಕ್ಷದ ಅನುದಾನದಲ್ಲಿ ಕಾಂಕ್ರಿಈಟ್ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಶಾಸಕ‌ ಎ.ಎಸ್ ಪೊನ್ನಣ್ಣ ಅವರಿಗೆ ದೇವಸ್ಥಾನ ಸಮಿತಿ ಅವರು ಧನ್ಯವಾದ ಸಲ್ಲಿಸಿದ್ದಾರೆ.