ಕೊಟ್ಟಮುಡಿ ಜಮಾಅತ್ ವತಿಯಿಂದ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ

Apr 27, 2026 - 22:06
Apr 27, 2026 - 22:06
 0  382
ಕೊಟ್ಟಮುಡಿ ಜಮಾಅತ್ ವತಿಯಿಂದ ಹಜ್ ಯಾತ್ರಿಕರಿಗೆ  ಬೀಳ್ಕೊಡುಗೆ

ಮಡಿಕೇರಿ: ಕೊಟ್ಟಮುಡಿ ಮತ್ತು ಆಝದ್ ನಗರದಿಂದಬವರ್ಷದ ಪವಿತ್ರ ಹಜ್ ಯಾತ್ರೆಗೆ ತೆರಳುತ್ತಿರುವ ಯಾತ್ರಿಕರಿಗೆ ಕೊಟ್ಟಮುಡಿ ಜಮಾಅತ್ ವತಿಯಿಂದ ಮಸೀದಿಯಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ‌ ನಡೆಯಿತು.

 ಕೊಟ್ಟಮುಡಿ ಜಮಾಅತ್ ಅಧ್ಯಕ್ಷರಾದ ಎಚ್.ಎ ಹಂಸ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಜ್ ಯಾತ್ರೆಗೆ ಸಜ್ಜಾಗಿರುವ ಯಾತ್ರಿಕರಿಗೆ ಜಮಾಅತ್ ವತಿಯಿಂದ ಸಾಂಪ್ರದಾಯಿಕವಾಗಿ ಬೀಳ್ಕೊಡಲಾಯಿತು. ಸಮಾರಂಭದಲ್ಲಿ ಜಮಾಅತ್ ಪ್ರಮುಖರು, ಧಾರ್ಮಿಕ ಮುಖಂಡರು ಹಾಗೂ ಗ್ರಾಮಸ್ಥರು ಪಾಲ್ಗೊಂಡು ಯಾತ್ರಿಕರಿಗೆ ಶುಭ ಹಾರೈಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0