ಕೂಡಿಗೆ:ಮನೆಯ ಮೇಲೆ ಮರಬಿದ್ದು ಶೀಟ್ ಹಾಗೂ ಕೊಟ್ಟಿಗೆ ಹಾನಿ

ಕೂಡಿಗೆ:ಮನೆಯ ಮೇಲೆ ಮರಬಿದ್ದು ಶೀಟ್ ಹಾಗೂ ಕೊಟ್ಟಿಗೆ ಹಾನಿ

ಕುಶಾಲನಗರ: ತಾಲ್ಲೂಕಿನ ಕುಶಾಲನಗರ ಹೋಬಳಿ ಕೂಡಿಗೆ ಗ್ರಾಮ ಪಂಚಾಯಿತಿಯ ಬ್ಯಾಡಗೊಟ್ಟ ಗ್ರಾಮದ ನಿವಾಸಿಯಾದ ಪಾಂಡುರಂಗ ರವರ ಮನೆಗೆ ಮರ ಬಿದ್ದು ಮನೆಯ 2 ಶೀಟ್ ಹಾಗೂ ಮನೆಗೆ ಹೊಂದಿಕೊಂಡಂತೆ ಇರುವ ಕೊಟ್ಟಿಗೆ ಹಾನಿಯಾಗಿದ್ದು, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.