ನಾಗಮೋಹನ್ ದಾಸ್ ಪ.ಜಾತಿ ಒಳ ಮೀಸಲಾತಿ ವರದಿ ಅಂಗೀಕರಿಸಿ: ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ

ನಾಗಮೋಹನ್ ದಾಸ್ ಪ.ಜಾತಿ ಒಳ ಮೀಸಲಾತಿ ವರದಿ ಅಂಗೀಕರಿಸಿ: ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ

ಕುಶಾಲನಗರ: ನಾಗಮೋಹನ್ ದಾಸ್ ಪರಿಷ್ಟ ಜಾತಿ ಒಳ ಮೀಸಲಾತಿಯನ್ನು ಅಂಗೀಕರಿಸುವಂತೆ ಆಗ್ರಹಿಸಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬೋಸರಾಜ್ ರವರಿಗೆ ಮಡಿಕೇರಿಯಲ್ಲಿ ಮನವಿ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕರಾದ ಡಾಕ್ಟರ್ ಮಂತರ್ ಗೌಡ, ಮುಖಂಡರಾದ ಶಿವಶಂಕರ್, ದಾಮೋದರ್ ಮೋಹನ್ ದಾಸ್, ಅಪ್ಪಣ್ಣ, ದಲಿತ ಸಂಘಟನೆಯ ಮುಖಂಡರು ಹಾಗೂ ಇನ್ನಿತರರು ಹಾಜರಿದ್ದರು.