ತೈಲ ಬಿಕ್ಕಟ್ಟು;ಪೊಲೀಸ್ ಬೆಂಗಾವಲು ಪಡೆ ಹಿಂಪಡೆಯುವಂತೆ ಶಾಸಕ ಪೊನ್ನಣ್ಣ ಸೂಚನೆ

May 16, 2026 - 09:22
 0  342
ತೈಲ ಬಿಕ್ಕಟ್ಟು;ಪೊಲೀಸ್ ಬೆಂಗಾವಲು ಪಡೆ ಹಿಂಪಡೆಯುವಂತೆ ಶಾಸಕ ಪೊನ್ನಣ್ಣ ಸೂಚನೆ

ಮಡಿಕೇರಿ; ದೇಶದಲ್ಲಿ ತಲೆದೋರಿರುವ ತೈಲ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ತಮಗೆ ನೀಡಿರುವ ಪೊಲೀಸ್ ಬೆಂಗಾವಲು ಪಡೆಯನ್ನು ಹಿಂದಕ್ಕೆ ಪಡೆಯುವಂತೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಪತ್ರ ಮುಖೇನ ಸೂಚನೆ ನೀಡಿದ್ದಾರೆ.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0