ನಾಳೆ ಕಾಡಾನೆ ಓಡಿಸುವ ಕಾರ್ಯಾಚರಣೆ

Apr 14, 2026 - 22:29
 0  622
ನಾಳೆ ಕಾಡಾನೆ ಓಡಿಸುವ ಕಾರ್ಯಾಚರಣೆ

ಕುಶಾಲನಗರ; ವಲಯದ, ಮೀನುಕೊಲ್ಲಿ ಶಾಖೆಯ, ನೆಲ್ಯಹುದೀಕೇರಿ, ಅಭ್ಯತ್ ಮಂಗಲ, ವಾಲ್ನೂರ್ - ತ್ಯಾಗತ್ತೂರು, ಗ್ರಾಮಗಳಲ್ಲಿ ಏ.15ರ ಬುಧವಾರ ರಂದು ಕಾಡಾನೆ ಓಡಿಸುವ ಕಾರ್ಯಾಚರಣೆ ಹಮ್ಮಿಕೊಂಡಿದ್ದು, ಗ್ರಾಮಸ್ಥರು, ತೋಟದ ಮಾಲೀಕರು, ಕಾರ್ಮಿಕರು, ಮಕ್ಕಳು, ಸಹಕರಿಸಬೇಕಾಗಿ ಕೋರಲಾಗಿದೆ.

ಕಾಡು ಪ್ರಾಣಿಗಳ ಬಗ್ಗೆ ಎಚ್ಚರ ವಹಿಸುವುದರ ಮೂಲಕ ಅರಣ್ಯ ಇಲಾಖೆಯೊಂದಿಗೆ ಸಹಕರಿಸುವಂತೆ ಉಪ ವಲಯ ಅಧಿಕಾರಿ ಸಚಿನ್ ನಿಂಬಾಳ್ಕರ್ ಅವರು ಮನವಿ ಮಾಡಿಕೊಂಡಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0