ಕುಶಾಲನಗರ ವಲಯಾರಣ್ಯಾಧಿಕಾರಿಯಾಗಿ ರಕ್ಷಿತ್ ಅಧಿಕಾರ ಸ್ವೀಕಾರ
ಕುಶಾಲನಗರ:ಕುಶಾಲನಗರದ ವಲಯ ಅರಣ್ಯ ಅಧಿಕಾರಿಯಾಗಿದ್ದ ರತನ್ ರವರ ಸ್ಥಾನಕ್ಕೆ ಮೈಸೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಂತ ರಕ್ಷಿತ್ ರವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು, ರಕ್ಷಿತ್ ಅವರು ಕುಶಾಲನಗರ ವಲಯ ಅರಣ್ಯಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.