ಪ್ರಧಾನಿ ಮನವಿಗೆ ಸ್ಪಂದನೆ ; ಸರಕಾರಿ ಬಸ್ ಪ್ರಯಾಣಕ್ಕೆ ಮುಂದಾದ ಮಾಜಿ ಸಚಿವ ಅಪ್ಪಚ್ಚು ರಂಜನ್

May 25, 2026 - 14:07
 0  804
ಪ್ರಧಾನಿ ಮನವಿಗೆ ಸ್ಪಂದನೆ ;  ಸರಕಾರಿ ಬಸ್ ಪ್ರಯಾಣಕ್ಕೆ ಮುಂದಾದ ಮಾಜಿ ಸಚಿವ ಅಪ್ಪಚ್ಚು ರಂಜನ್

ಮಡಿಕೇರಿ;ಪ್ರಧಾನಿ ಮನವಿಗೆ ಸ್ಪಂದನೆ ; ಸರಕಾರಿ ಬಸ್ ಪ್ರಯಾಣಕ್ಕೆ ಮುಂದಾದ ಮಾಜಿ ಸಚಿವ ಅಪ್ಪಚ್ಚು ರಂಜನ್ ಅವರು ಇಂದು ಮಡಿಕೇರಿಯಿಂದ ಬೆಂಗಳೂರಿಗೆ ಪತ್ನಿ ಯೊಂದಿಗೆ ಸರಕಾರಿ ಬಸ್ ನಲ್ಲಿ, ಪ್ರಯಾಣಿಸಿ ಪ್ರಧಾನಿ ಮೋದಿಯವರು ಇಂಧನ ಮಿತವ್ಯಯಕ್ಕೆ ಕರೆನೀಡಿದ್ದಾರೆ. ಹೀಗಾಗಿ ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಬಳಸಲು ನಿರ್ಧರಿಸಿದ್ದೇನೆ .

ಭಾರತವು ಇಂಧನಕ್ಕಾಗಿ ಪರ ರಾಷ್ಟ್ರಗಳ ಮೇಲೆ ಅವಲಂಬಿತ ಆಗಿದೆ. ಹೀಗಾಗಿ ಇಂಧನ ದರ ಹೆಚ್ಚಳ ಅನಿವಾರ್ಯ. ವಿದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಇಂಧನ ದರ ಕಡಮೆ ಇದೆ. ಸಾರ್ವಜನಿಕರು ಕೂಡ ಭಾರತದ ಹಿತದೃಷ್ಟಿಯಿಂದ ಇಂಧನ ಮಿತ ಬಳಕೆ ಮಾಡಬೇಕು. ಮಾಜಿ ಸಚಿವ ಎಂ ಪಿ. ಅಪ್ಪಚ್ಚು ರಂಜನ್ ಕರೆ ನೀಡಿದ್ದಾರೆ.

What's Your Reaction?

Like Like 1
Dislike Dislike 0
Love Love 1
Funny Funny 2
Angry Angry 0
Sad Sad 0
Wow Wow 0