ಬಲ್ಯಮಂಡೂರು ಸೇತುವೆ ವೀಕ್ಷಿಸಿದ ಕಂದಾಯ ಸಚಿವರು
ಪೊನ್ನಂಪೇಟೆ:ತಾಲ್ಲೂಕಿನ ಬಲ್ಯಮಂಡೂರು ಸೇತುವೆಯನ್ನು ಕಂದಾಯ ಸಚಿವರಾದ ಕೃಷ್ಣಬೈರೇಗೌಡ ಅವರು ವೀಕ್ಷಿಸಿದರು. ಈ ಸಂದರ್ಭ ಶಾಸಕಾರದ ಎ.ಎಸ್ ಪೊನ್ನಣ್ಣ, ಜಿಲ್ಲಾಧಿಕಾರಿ ವೆಂಕಟ್ ರಾಜಾ,ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ ಇದ್ದರು.