ಶನಿವಾರಸಂತೆ:ಭಾರೀ ಮಳೆಗೆ ಮನೆಯ ಗೋಡೆ ಕುಸಿತ
admincoorgdaily
ಮಡಿಕೇರಿ: ಜಿಲ್ಲೆಯಲ್ಲಿ ಸಂಜೆಯಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಶನಿವಾರಸಂತೆ ಹೋಬಳಿಯ ಆಲೂರು ಸಿದ್ದಾಪುರದ ಸೋಮಯ್ಯರವರ ಮಗನಾದ ಸುರೇಶ್ ಎಸ್.ಎಸ್ ಅವರ ಮನೆಯು ಕುಸಿದು ಬಿದ್ದಿದೆ.