ಸಿದ್ದಾಪುರ:ರಸ್ತೆಯ ಗುಂಡಿ ಮುಚ್ಚಿದ ಆಟೋ ಚಾಲಕರು

ಸಿದ್ದಾಪುರ:ರಸ್ತೆಯ ಗುಂಡಿ ಮುಚ್ಚಿದ ಆಟೋ ಚಾಲಕರು

ಸಿದ್ದಾಪುರ: ಇಲ್ಲಿನ ಆಟೋ ಚಾಲಕರು ಕೊಣನೂರು-ಮಾಕುಟ್ಟ ರಾಜ್ಯ ಹೆದ್ದಾರಿಯ ಸಿದ್ದಾಪುರದ ಕಾವೇರಿ ನದಿ ಸೇತುವೆ ಸಮೀಪದಲ್ಲಿ ರಸ್ತೆಯಲ್ಲಿ ಗುಂಡಿಗಳಿಂದ ವಾಹನ ಸವಾರರಿಗೆ ಸಂಚರಿಸಲು ಸಂಚಾಕರ ಉಂಟಾಗುತ್ತಿತ್ತು. ದಿನನಿತ್ಯ ಸಾವಿರಾರು ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತಿದೆ.ಆದರೆ ರಸ್ತೆ ಅಭಿವೃದ್ಧಿಗೆ ಮಾತ್ರ ಯಾರೂ ಕೂಡ ಮುಂದಾಗಿಲ್ಲ.ಇದನ್ನ‌ ಮನಗಂಡು ಸಿದ್ದಾಪುರ ಭಾಗದ ಆಟೋ ಚಾಲಕರು ರಸ್ತೆಯ ಗುಂಡಿಗಳನ್ನು ಮಣ್ಣು ಹಾಕಿ ಮುಚ್ಚಿದ್ದಾರೆ.