ಸಿದ್ದಾಪುರ:ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಆಟೋ ಚಾಲಕರ ಸಂಘದಿಂದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣ-ಹಂಪಲು ವಿತರಣೆ

ಸಿದ್ದಾಪುರ:ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಆಟೋ ಚಾಲಕರ ಸಂಘದಿಂದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣ-ಹಂಪಲು ವಿತರಣೆ

ಸಿದ್ದಾಪುರ: ಆಟೋ ಚಾಲಕರ ಸಂಘದ ವತಿಯಿಂದ 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸಿದ್ದಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಹೊರ ರೋಗಿಗಳಿಗೆ ಹಣ್ಣ- ಹಂಪಲು ವಿತರಣೆ ಮಾಡಲಾಯಿತು.ಈ ಸಂದರ್ಭ ವೈದ್ಯತಾದ ಬೆಳ್ಳಿಯ್ಯಪ್ಪ,ಪ್ರತಾಪ್,ಆಟೋ ಚಾಲಕರಾದ ಜಲೀಲ್, ಸಲೀಂ ಎಂ ಆರ್ ಮತ್ತಿತರರು ಇದ್ದರು.