ಶಾಸಕರ ಹುಟ್ಟುಹಬ್ಬದ ಪ್ರಯುಕ್ತ ಚೆಂಬೆಬೆಳ್ಳೂರು, ಪೊದುಕೋಟೆ ವಿದ್ಯಾರ್ಥಿಗಳಿಗೆ ಕೊಡೆ ಹಾಗೂ ನೋಟುಬುಕ್ ವಿತರಣೆ

ಶಾಸಕರ ಹುಟ್ಟುಹಬ್ಬದ  ಪ್ರಯುಕ್ತ ಚೆಂಬೆಬೆಳ್ಳೂರು, ಪೊದುಕೋಟೆ ವಿದ್ಯಾರ್ಥಿಗಳಿಗೆ ಕೊಡೆ ಹಾಗೂ ನೋಟುಬುಕ್ ವಿತರಣೆ

ಕಡಂಗ:ಚೆಂಬೆಬೆಳ್ಳೂರು ಪೊದುಕೋಟೆ,ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ವಿರಾಜಪೇಟೆ ಶಾಸಕರಾದ ಎ.ಎಸ್ ಪೊನ್ನಣ್ಣ ನವರ 51ನೇ ಹುಟ್ಟುಹಬ್ಬದ ಪ್ರಯುಕ್ತ ಬಟ್ಟೆಕಾಳಂಡ ರಾಜ ದಿನೇಶ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ವಿದ್ಯಾರ್ಥಿಗಳಿಗೆ ಕೊಡೆ ಹಾಗೂ ನೋಟು ಬುಕ್ ವಿತರಿಸಲಾಯಿತು.ಈ ಸಂಧರ್ಭದಲ್ಲಿ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

ವರದಿ: ನೌಫಲ್