ಗೋಲ್ಡ್ ಕಪ್ ಫುಟ್ಬಾಲ್:ನಾಳಿನ ಕ್ವಾಟರ್ ಫೈನಲ್ ಪಂದ್ಯಗಳ ವಿವಿರ ಬಲಿಷ್ಠ ಮಿಡ್ ಸಿಟಿ ಸುಂಟ್ಟಿಕೊಪ್ಪದ ಎದುರಾಳಿ ಯಾರು!!

ಗೋಲ್ಡ್ ಕಪ್ ಫುಟ್ಬಾಲ್:ನಾಳಿನ ಕ್ವಾಟರ್ ಫೈನಲ್ ಪಂದ್ಯಗಳ ವಿವಿರ   ಬಲಿಷ್ಠ ಮಿಡ್ ಸಿಟಿ ಸುಂಟ್ಟಿಕೊಪ್ಪದ ಎದುರಾಳಿ ಯಾರು!!

ನಾಳಿನ ಕ್ವಾರ್ಟರ್ ಫೈನಲ್ ಪಂದ್ಯಗಳು:

ಮಧ್ಯಾಹ್ನ 1.30 ಗಂಟೆಗೆ ವಾಲ್ಪರೆ ಎಫ್.ಸಿ ತಮಿಳುನಾಡು ಮತ್ತು ಇಕೆಎನ್ ಎಫ್‌.ಸಿ.ಇರಿಟಿ, ಕಣ್ಣೂರು

ಮಧ್ಯಾಹ್ನ 2.30 ಗಂಟೆಗೆ ಮಿಡ್ ಸಿಟಿ ಎಫ್‌.ಸಿ‌.ಸುಂಟಿಕೊಪ್ಪ ಮತ್ತು ಟ್ರೆಡಿಶಿನಲ್ ಟೂರಿಸಂ ಎಫ್.ಸಿ‌.ತಿರುಚ್ಚಿ

ಮಧ್ಯಾಹ್ನ 3.30 ಗಂಟೆಗೆ ಟಿಬೆಟಿಯನ್ ಬೈಲುಕೊಪ್ಪ ಮತ್ತು ನೇತಾಜಿ ಯುವಕ ಸಂಘ ಕೊಡಗರಹಳ್ಳಿ

ಸಂಜೆ 5 ಗಂಟೆಗೆ ಬೆಟ್ಟಗೇರಿ ಎಫ್.ಸಿ.ಬೆಟ್ಟಗೇರಿ ಮತ್ತು ಕ್ಯಾಲಿಕಟ್ ಎಫ್.ಸಿ.ಕ್ಯಾಲಿಕಟ್