ನೆಲ್ಲಿಹುದಿಕೇರಿ:ಆಹಾರ ಕಿಟ್ ವಿತರಣೆ

ನೆಲ್ಲಿಹುದಿಕೇರಿ:ಆಹಾರ ಕಿಟ್ ವಿತರಣೆ

ಸಿದ್ದಾಪುರ: ಕುಶಾಲನಗರ ತಾಲ್ಲೂಕು ನೆಲ್ಲಿಹುದಿಕೇರಿ ಗ್ರಾಮದ ನಿವಾಸಿಯಾದ ಲೀಲಾವತಿ ರಾಜನ್ ರವರ ಮನೆ ಮಳೆಯಿಂದ ಹಾನಿಯಾಗಿದ್ದು ಕುಶಾಲನಗರ ತಹಸೀಲ್ದಾರ್ ಆಹಾರ ಕಿಟ್ ಫುಡ್ ಕಿಟ್ ವಿತರಣೆ ಮಾಡಿದ್ದಾರೆ‌.ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಕೀಂ ಇದ್ದರು.