ದುಬಾರೆ ಘಟನೆ: ಪತ್ನಿಯ ಸಾವಿನಲ್ಲೂ ಮಾನವೀಯತೆ ಮೆರೆದ ಪತಿ
ಕುಶಾಲನಗರ; ದುಬಾರೆಯಲ್ಲಿ ಸಂಭವಿಸಿದ ಭೀಕರ ದುರಂತದಲ್ಲಿ ಮೃತಪಟ್ಟ ತಮಿಳುನಾಡಿನ ಪ್ರವಾಸಿ ಮಹಿಳೆಯ ಜೋನ್ಸಿಯ ನೇತ್ರದಾನ ಮಾಡುವ ಮೂಲಕ ಪತಿ ಜೋಯಲ್ ಮಾನವೀಯತೆ ಮೆರೆದಿದ್ದಾರೆ.
What's Your Reaction?
Like
6
Dislike
0
Love
5
Funny
0
Angry
0
Sad
5
Wow
1
