ಕಲ್ಲುಬಾಣೆ ದಾರುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದರಸದ SKSBV ಅಧ್ಯಕ್ಷರಾಗಿ ಆದಿಲ್ ಟಿ.ಎಂ ಆಯ್ಕೆ

ಕಲ್ಲುಬಾಣೆ ದಾರುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದರಸದ SKSBV ಅಧ್ಯಕ್ಷರಾಗಿ ಆದಿಲ್ ಟಿ.ಎಂ ಆಯ್ಕೆ

ವಿರಾಜಪೇಟೆ; ದಾರುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದರಸದ ಎಸ್.ಕೆ.ಎಸ್.ಬಿ.ವಿ ವಾರ್ಷಿಕ ಮಹಾ ಸಭೆ ಮದರಸದ ಪ್ರಾಂಶುಪಾಲರಾದ ಎಂ.ತಮ್ಲೀಖ್ ದಾರಿಮಿ ಮಡಿಕೇರಿಯವರ ಆದ್ಯಕ್ಷತೆಯಲ್ಲಿ ಕಲ್ಲುಬಾಣೆ ಮದರಸ ಸಭಾಂಗಣದಲ್ಲಿ ನಡೆಯಿತು. ಸ್ಥಳೀಯ ಖತೀಬರು ಮದರಸ ಅಧ್ಯಾಪಕರಾದ ಅಬ್ದುಲ್ ರಝಾಕ್ ಅಝಹರಿ ಮಾತನಾಡಿದರು.

ಸಭೆಯಲ್ಲಿ ಜಮಾಅತ್ ಅದ್ಯಕ್ಷರಾದ ಪಿಕೆ ಅಫ್ಸಲ್ ಮತ್ತು ಸದಸ್ಯರಾದ ಶಫೀಖ್ ಕಲ್ಲುಬಾಣೆ ಮದರಸ ಅಧ್ಯಾಪಕರಾದ ಉಮ್ಮರ್ ಮುಸ್ಲಿಯಾರ್ ,ಅಬ್ದುಲ್ ಹಕೀಂ ಹಿಶಾಮಿ. ಶಾಹುಲ್ ಹಮೀದ್ ಅಝಹರಿ ಹಾಗೂ ಮದರಸ ವಿದ್ಯಾರ್ಥಿಗಳು ಭಾಗವಹಿಸಿದರು.

ಎಸ್.ಕೆ.ಎಸ್.ಬಿ.ವಿ ವ್ಯವಸ್ಥಪಕರಾಗಿ ಅಬ್ದುಲ್ ರಝಾಕ್ ಅಝಹರಿ, ಸಂಚಾಲಕರಾಗಿ ಯುಪಿ ಮುಸ್ತಫ್ ಫೈಝಿ ಯವರನ್ನು ನೇಮಕ ಮಾಡಲಾಯಿತು.

ಎಸ್.ಕೆ.ಎಸ್.ಬಿ.ವಿ 2026 ಮತ್ತು 2027ರ ಅಧ್ಯಯನ ವರ್ಷದ ಅಧ್ಯಕ್ಷರಾಗಿ ಆದಿಲ್ ಟಿಎಂ, ಕಾರ್ಯದರ್ಶಿಯಾಗಿ ತಮೀಮ್ ಎಂ.ಎಸ್, ಕೋಶಾಧಿಕಾರಿಯಾಗಿ ಉಬೈದ್ ಕೆ.ಎಸ್ ರವರನ್ನು ನೇಮಕ ಮಾಡಲಾಯಿತು.

 ಉಪಾಧ್ಯಕ್ಷರಾಗಿ ಶಹೀನ್ ಕೆ ಎಸ್ . ಜಾಸಿರ್ ಪಿ ಎಸ್ ಹಾಗೂ ಅಜ್ಮಲ್, ವರ್ಕಿಂಗ್ ಕಾರ್ಯದರ್ಶಿಯಾಗಿ ಇರ್ಫಾನ್ ಎಸ್.ಐ ,ಜೊತೆ ಕಾರ್ಯದರ್ಶಿಗಳಾಗಿ ಅಜ್ನಾಸ್ ಕೆ ಎಫ್., ಸುಹೈಲ್ ಎ ಎಸ್ .ಶಾನಿಫ್ ಎನ್ ಎನ್, ಕೌನ್ಸಿಲರ್ ಗಳಾಗಿ ಫಾದಿಲ್ ಟಿ ಎಂ, ಹಾಫಿಲ್ ಕೆ.ಎ, ಹನಾನ್ ಪಿ ಎನ್, ರವರನ್ನು ಆಯ್ಕೆ ಮಾಡಲಾಯಿತು. ಅದಬ್ ಅಲಿಫ್ ಖಿದ್ಮ ನಿರ್ವಹಕರಾಗಿ ಸಿನಾಜ್ ಪಿ ಎಸ್, ಮುಹಮ್ಮದ್ ಶಾಝ್ ಕೆ ಬಿ, ಅಝಾನ್ ಹೆಚ್ ಹಾಫಿಲ್, ಅರ್ಮಾನ್ ಟಿಎ ಮತ್ತು ಎಸ್ ಕೆ ಎಸ್ ಬಿ ವಿ ವ್ಯವಸ್ಥಾಪಕರಾಗಿ ಅಬ್ದುಲ್ ರಝಾಕ್ ಅಝಹರಿ ಸಂಚಾಲಕರಾಗಿ ಯುಪಿ ಮುಸ್ತಫಾ ಫೈಝಿ, ಸದಸ್ಯರಾಗಿ ಉಮರ್ ಮುಸ್ಲಿಯಾರ್ ಅಬ್ದುಲ್ ಹಕೀಂ ಹಿಶಾಮಿ ಮತ್ತು ಶಾಹುಲ್ ಹಮೀದ್ ಅಝಹರಿಯವರನ್ನು ನೇಮಕ ಮಾಡಲಾಯಿತು.