ಕಡಂಗ: ಭಾರತೀಯ ಸೇನೆಯಲ್ಲಿ 24 ವರ್ಷಗಳು ದೇಶ ಸೇವೆ ಸಲ್ಲಿಸಿ ನಿವೃತ್ತಿಯಾದ ನಂತರ ಇದೀಗ ಭಾರತೀಯ ರೈಲ್ವೆ ಆರ್ ಪಿ ಎಫ್-ಇ ಎಸ್ ಎಂ ವಿಭಾಗಕ್ಕೆ ವಿರಾಜಪೇಟೆ ತಾಲ್ಲೂಕಿನ ಗುಂಡಿಗೆರೆ ನಿವಾಸಿ ಬಷೀರ್ ಆಯ್ಕೆ ಯಾಗಿದ್ದಾರೆ.