ಗೋಣಿಕೊಪ್ಪ;ಲೋಡರ್ ಮೇಲೆ ಚೂರಿಯಿಂದ ಚುಚ್ಚಿದ ಬಸ್ಸ್ ಚಾಲಕ

Apr 11, 2026 - 10:08
 0  1.8k
ಗೋಣಿಕೊಪ್ಪ;ಲೋಡರ್ ಮೇಲೆ ಚೂರಿಯಿಂದ ಚುಚ್ಚಿದ ಬಸ್ಸ್ ಚಾಲಕ
ಸಾಂದರ್ಭಿಕ ಚಿತ್ರ

ಗೋಣಿಕೊಪ್ಪಲು; ಗೋಣಿಕೊಪ್ಪದಲ್ಲಿ ಬೆಳಗಿನ ಜಾವ ಲೋಡರ್ ಒಬ್ಬನ ಮೇಲೆ ಬಸ್ ಚಾಲಕನೊಬ್ಬ ಚೂರಿಯಿಂದ ಚುಚ್ಚಿದ ಘಟನೆ ನಡೆದಿದೆ. ಬಸ್ ನಿಲ್ದಾಣದ ಶಬರಿ ಬೇಕರಿಯ ಮುಂಭಾಗದಲ್ಲಿ ಈ ಘಟನೆ ನಡೆದಿದ್ದು, ಲೋಡರ್ ಸಬ್ಬಲ್ ಎಂಬತನ ಎಡಭಾಗದ ಹೊಟ್ಟೆಯ ಭಾಗಕ್ಕೆ, ಬಸ್ಸಿನ ಚಾಲಕ ಪ್ರವೀಣ್ ಎಂಬಾತ ಚೂರಿಯಿಂದ ಚುಚ್ಚಿರುವುದಾಗಿ ತಿಳಿದು ಬಂದಿದೆ. ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಬ್ಬಲ್ ನನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ. ಸ್ಥಳೀಯ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 4
Wow Wow 0