ಕೊಡಗು ಜಿಲ್ಲಾ ರೋಮನ್ &ಕ್ಯಾಥೋಲಿಕ್ ಯುವ ಘಟಕದ ಅಧ್ಯಕ್ಷ ವಿಷ ಸೇವಿಸಿ ಆತ್ಮಹತ್ಯೆ

ಕೊಡಗು ಜಿಲ್ಲಾ ರೋಮನ್ &ಕ್ಯಾಥೋಲಿಕ್ ಯುವ ಘಟಕದ ಅಧ್ಯಕ್ಷ ವಿಷ ಸೇವಿಸಿ ಆತ್ಮಹತ್ಯೆ

ಮಡಿಕೇರಿ:ರೋಮನ್ & ಕ್ಯಾಥೊಲಿಕ್ ಕೊಡಗು ಜಿಲ್ಲಾ ಯುವ ಘಟಕದ ಅಧ್ಯಕ್ಷ ಪ್ರಶಾಂತ್(ಬಬ್ಲೂ) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ನಡೆದಿದೆ. ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರು ಕೂಡ ಫಲಕಾರಿಯಾಗದೆ,ಸಾವನ್ನಪ್ಪಿದ್ದಾರೆ. ಆತ್ಮಹತ್ಯೆಗೆ ಇದುವರೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪ್ರಶಾಂತ್ (ಬಬ್ಲೂ) ಪತ್ನಿ,ಮಗಳನ್ನ ಅಗಲಿದ್ದಾರೆ.