ಕೊಟ್ಟಮುಡಿ ಎಸ್.ವೈ.ಎಸ್ ವತಿಯಿಂದ ಈದ್ ಮೀಲಾದ್ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ

ಕೊಟ್ಟಮುಡಿ ಎಸ್.ವೈ.ಎಸ್ ವತಿಯಿಂದ ಈದ್ ಮೀಲಾದ್ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ

ಮಡಿಕೇರಿ: ಪ್ರವಾದಿ ಮೊಹಮ್ಮದ್ (ಸ)ರವರ 1500ನೇ ಜನ್ಮದಿನದ ಪ್ರಯುಕ್ತ ಎಸ್.ವೈ.ಎಸ್ ಕೊಟ್ಟಮುಡಿ ಯೂನಿಟ್ ವತಿಯಿಂದ ನಾಪೋಕ್ಲು- ಮಡಿಕೇರಿ ಮುಖ್ಯ ರಸ್ತೆ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಕೊಟ್ಟಮುಡಿ ಎಸ್ ವೈ ಎಸ್ ಅಧ್ಯಕ್ಷರಾದ ಉಸೈನ್ ಝುಹರಿ, ಉಪಾಧ್ಯಕ್ಷರಾದ ಮೈಸಿ ಕತ್ತಣಿರ, ಅಸ್ಕರ್ ಸಖಾಫಿ, ಸದಸ್ಯರಾದ ಉಸೈನ್, ಆಬಿದ್ ರಹೂಫ್ ಜಾಫರ್ ಬಷೀರ್, ರಫೀಕ್ ಜಕರಿಯ್ಯ, ರಜಾಕ್ ಇನ್ನಿತರರು ಇದ್ದರು.