ಕುಶಾಲನಗರ: ಕಣಿವೆ ತೂಗು ಸೇತುವೆ ಪರಿಶೀಲಿಸಿದ ತಹಶೀಲ್ದಾರ್

ಕುಶಾಲನಗರ: ಕಣಿವೆ ತೂಗು ಸೇತುವೆ ಪರಿಶೀಲಿಸಿದ ತಹಶೀಲ್ದಾರ್

ಕುಶಾಲನಗರ: ತಾಲ್ಲೂಕಿನ ಕುಶಾಲನಗರ ಹೋಬಳಿ ಕಣಿವೆ ಗ್ರಾಮದ ತೂಗು ಸೇತುವೆಯನ್ನು ತಹಶೀಲ್ದಾರ್ ರವರು ಸ್ಥಳ ಪರಿಶೀಲನೆ ನಡೆಸಿದರು.ಕಾವೇರಿ ನದಿ ನೀರು ಹೆಚ್ಚಾಗಿ ತೂಗು ಸೇತುವೆಯ ಬಳಿ ನೀರು ಹರಿಯುತ್ತಿರುವುದರಿಂದ ಸೇತುವೆಯ ಮೇಲೆ ಪ್ರವಾಸಿಗರು ತೆರಳದಂತೆ ರಾಮೇಶ್ವರ ದೇವಾಲಯದ ಕೆಲಸಗಾರರಿಂದ ಬ್ಯಾರಿಕೇಡ್ ನಿಂದ ಮುಚ್ಚಿ ಸೇತುವೆಯ ಇನ್ನೊಂದು ಬದಿಯ ಗ್ರಾಮಸ್ಥರಿಗೆ ತೆರಳಲು ಮಾತ್ರ ಬಿಡಲು ರಾಮೇಶ್ವರ ದೇವಾಲಯದ ಕಾವಲುಗಾರರಿಗೆ ಕಂದಾಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.