ಕುಶಾಲನಗರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರಮೋದ್ ಮುತ್ತಪ್ಪ ಅವರ ಹುಟ್ಟು ಹಬ್ಬ ಆಚರಣೆ
ಕುಶಾಲನಗರ: ಪುರಸಭಾ ಸದಸ್ಯರು ಹಾಗೂ ಕುಶಾಲನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರಮೋದ್ ಮುತ್ತಪ್ಪರವರ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಆಚರಿಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ಮಂಜುನಾಥ್ ಗುಂಡೂರಾವ್, ನಗರ ಕಾಂಗ್ರೆಸ್ ಅಧ್ಯಕ್ಷರಾದ ಜೋಸೆಫ್ ವಿಕ್ಟರ್ ಸೋನ್ಸ್ , ಪುರಸಭಾ ಸದಸ್ಯರಾದ ಎಂ.ಕೆ ದಿನೇಶ್, ಎಚ್ ಕೆ ಶಿವಶಂಕರ್, ಎಂ ಎಂ ಪ್ರಕಾಶ್, ರಂಜನ್ ಹೆಬ್ಬಾಲೆ, ಅಬ್ದುಲ್ ರಶೀದ್, ಗಣೇಶ್ ತರಕಾರಿ , ಮುಸ್ತಫ, ಇರ್ಫಾನ್ ಮತ್ತಿತರು ಪಾಲ್ಗೊಂಡಿದ್ದರು.