ಪ್ರಥಮ ಪದವಿ ತರಗತಿ ಪ್ರವೇಶಾತಿಗೆ ಜುಲೈ 31ಕಡೆಯ ದಿನ :ಬಿ.ಬಿ.ಎ ಪದವಿಗೆ ಉಚಿತ ಪ್ರವೇಶಾತಿ
ವಿರಾಜಪೇಟೆ :ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2025-26ರ ಶೈಕ್ಷಣಿಕ ಸಾಲಿನ ಪ್ರಥಮ ಬಿ.ಎ, ಬಿ.ಕಾಂ ಮತ್ತು ಬಿ.ಬಿ.ಎ ಪದವಿ ತರಗತಿ ಪ್ರವೇಶಾತಿಗೆ ಜುಲೈ 31 ಕಡೆಯ ದಿನವಾಗಿರುತ್ತದೆ.ಪ್ರಥಮ ವರ್ಷದ ಬಿ.ಬಿ.ಎ ಪದವಿಗೆ ಪ್ರವೇಶಾತಿ ಉಚಿತವಾಗಿರಯತ್ತದೆ ಎಂದು ಪ್ರಾಂಶುಪಾಲರಾದ ಪ್ರೊ ದಯಾನಂದ ಕೆ.ಸಿ ಯವರು ತಿಳಿಸಿದ್ದಾರೆ.