Kodagu

ಮಡಿಕೇರಿ:ಕರ್ನಾಟಕ ರಾಜ್ಯ ಕೊಳಗೇರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ ಭೇಟಿ

admincoorgdaily

ಮಡಿಕೇರಿ:ನಗರದ ಮಲ್ಲಿಕಾರ್ಜುನ ನಗರ ಹಾಗೂ ತ್ಯಾಗರಾಜ ಕಾಲೋನಿಗೆ ಕರ್ನಾಟಕ ರಾಜ್ಯ ಕೊಳಗೇರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪ್ರಸಾದ್ ಅಬ್ಬಯ್ಯ ರವರು ಭೇಟಿ ನೀಡಿದರು.

 ಈ‌ ಸಂದರ್ಭದಲ್ಲಿ ಮಡಿಕೇರಿ ನಗರಸಭಾ ಅಧ್ಯಕ್ಷರು ಹಾಗೂ ಮಲ್ಲಿಕಾರ್ಜುನ ನಗರ ವಾರ್ಡ್ ಸದಸ್ಯೆ ಕಲಾವತಿ, ತ್ಯಾಗರಾಜ ನಗರ ವಾರ್ಡ್ ಸದಸ್ಯೆ ಮೇರಿ ವೇಗಸ್, ಮೈಸೂರು ವಿಭಾಗ ಕೊಳಗೇರಿ ಅಭಿವೃದ್ಧಿ ಮಂಡಳಿಯ ಕಾರ್ಯಪಾಲಕ ಅಭಿಯಂತರದ ಕುಮಾರ್ ಈಶ್ವರ, ಮಡಿಕೇರಿ ನಗರ ಸಭೆಯ ಹಿರಿಯ ಅಭಿಯಂತರಾದ ಸತೀಶ್, ಮೈಸೂರು ಕೊಳಗೀರಿ ಅಭಿವೃದ್ಧಿ ಮಂಡಳಿಯ ಕಿರಿಯ ಅಭಿಯಂತಕರು ಲಕ್ಶ್ಮೀಶ್ ಗೌಡ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ರವೂಫ್. ಎಮ್.ಎನ್, ಕಾಂಗ್ರೆಸ್ ಮುಖಂಡರಾದ ಕಲೀಲ್ ಪಾಷಾ,ವಿನೋದ್, ಬೂತ್ ಸದಸ್ಯರಾದ ಗಣೇಶ್, ಮಲ್ಲೇಶ್, ಕೋದಂಡ ರಾಮ ಸೇವಾ ಸಮಿತಿಯ ಅಧ್ಯಕ್ಷರಾದ ನಂಜುಂಡ ಹಾಗೂ ಸದಸ್ಯರು ಸ್ಥಳೀಯರಾದ ಜಲೀಲ್ ಹಾಗೂ ಸಲೀಂ ಉಪಸ್ಥಿತರಿದ್ದರು.