ಪಾಲಿಬೆಟ್ಟ;ಗಾಂಜಾ ಸೇವಿಸಿ ಗಲಾಟೆ:ಇಬ್ಬರು ಕಾರ್ಮಿಕರ ಬಂಧನ

Jan 15, 2026 - 11:31
 0  1.4k
ಪಾಲಿಬೆಟ್ಟ;ಗಾಂಜಾ ಸೇವಿಸಿ ಗಲಾಟೆ:ಇಬ್ಬರು ಕಾರ್ಮಿಕರ ಬಂಧನ

ಸಿದ್ದಾಪುರ:ಗಾಂಜಾ ಸೇವನೆ ಮಾಡಿ ಗಲಾಟೆ ಮಾಡುತ್ತಿದ್ದ ಆರೋಪದಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿ ಕ್ರಮಕೈಗೊಂಡಿದ್ದಾರೆ.

ಪಾಲಿಬೆಟ್ಟದ ನಿವಾಸಿ, ಕಾಫಿ ತೋಟದ ಕಾರ್ಮಿಕರಾದ ಪ್ರದ್ಯುಮ್ನ ಹಾಗೂ ಪ್ರಹ್ಲಾದ್ ಎಂಬವರು ಎಂಬವರೊಂದಿಗೆ ಶ್ರೀಶೋಭ್ ಗಲಾಟೆ ಮಾಡಿದ್ದಾರೆ. ಈ ಕುರಿತು ಪೊಲೀಸರಿಗೆ ದೂರು ಬಂದ ಹಿನ್ನೆಲೆ ಸ್ಥಳಕ್ಕೆ ತೆರಳಿ ಇಬ್ಬರನ್ನು ವಶಪಡಿಸಿಕೊಂಡು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಸಂದರ್ಭ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದು, ಇಬ್ಬರನ್ನು ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಳ್ಳಲಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 1
Angry Angry 0
Sad Sad 0
Wow Wow 0