ನಾಳೆ ಕರಡಿಗೋಡು ಶ್ರೀ ಸುಬ್ರಮಣ್ಯ ದೇವಾಲಯದ ವಾರ್ಷಿಕೋತ್ಸವ ಹಾಗೂ ಪಳನಿ ಯಾತ್ರೆ

Apr 19, 2026 - 12:31
 0  305
ನಾಳೆ ಕರಡಿಗೋಡು ಶ್ರೀ ಸುಬ್ರಮಣ್ಯ ದೇವಾಲಯದ ವಾರ್ಷಿಕೋತ್ಸವ ಹಾಗೂ ಪಳನಿ ಯಾತ್ರೆ

ಸಿದ್ದಾಪುರ :- ಕರಡಿಗೋಡು ಶ್ರೀ ಸುಬ್ರಮಣ್ಯ ದೇವಾಲಯದ ವಾರ್ಷಿಕೋತ್ಸವ ಹಾಗೂ ಪಳನಿ ಯಾತ್ರಯು ಏ.20 ಸೋಮವಾರದಂದು ನಡೆಯಲಿದೆ ಎಂದು ದೇವಾಲಯದ ಅರ್ಚಕಿ ಸುಶೀಲ ತಿಳಿಸಿದ್ದಾರೆ. ಕಳೆದ 22ವರ್ಷಗಳಿಂದ ಹುಂಡಿಯ ನಾರಾಯಣಿ ಅಮ್ಮ ನೇತೃತ್ವದಲ್ಲಿ ಪಳನಿಯಾತ್ರೆಯನ್ನು ಕೖಗೊಳ್ಳುತ್ತಿದ್ದು ಪ್ರತಿ ವರ್ಷದಂತೆ ಈ ವರ್ಷವು ಸಂಜೆ. 6ಗಂಟೆಗೆ ದೀಪಾರಾಧನೆ 6.30 ಕ್ಕೆ ಗಣಪತಿ ಹೋಮ, 7 ಗಂಟೆಗೆ ಅಪ್ಪಂ ಬಾಚುವುದು, 8 ಗಂಟೆಗೆ ಮಹಾಪೂಜೆ, ತೀರ್ಥಪ್ರಸಾಧ ವಿನಿಯೋಗ ನಂತರ ಅನ್ನಸಂತರ್ಪಣೆ ನಡೆಯಲಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0