ಕಡಂಗ: ಕಡಂಗ ಮತ್ತು ನಾಪೋಕ್ಲು ಮುಖ್ಯ ರಸ್ತೆಯಲ್ಲಿರುವ ಎಡಪಾಲ ಸೇತುವೆಯು ಭಾರೀ ಮಳೆಯಿದಾಗಿ ಮುಳುಗುವ ಹಂತಕ್ಕೆ ತಲುಪಿದೆ.ಸೇತುವೆಯ ಮೇಲೆ ನೀರು ಹರಿಯುತ್ತಿದೆ. ವರದಿ:ನೌಫಲ್